ಪ್ರಣಾಮ್ ಅಗರಬತ್ತಿಗಳು ಗಮನಿಸಿ: ನಮ್ಮ ಈ Product ಗೆ ಕರ್ನಾಟಕದಾದ್ಯಂತ Distributer ಗಳು ಬೇಕಾಗಿದ್ದಾರೆ.. ಆಸಕ್ತರು ಕಂಪನಿ Customer care no 9686019158 ಗೆ ಸಂಪರ್ಕಿಸಿ...

ರಸಪ್ರಶ್ನೆ

ರಸಪ್ರಶ್ನೆ

ಸೂಚನೆ :- ಎಲ್ಲಾ ಬ್ಲಾಗ್ ಸೈಟ್ ಓದುಗರಲ್ಲಿ ಒಂದು ವಿನಂತಿ ಏನಂದರೆ.. ಈ ರಸಪ್ರಶ್ನೆ ವೇದಿಕೆಯ ಉತ್ತೇಜನಕ್ಕಾಗಿ ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ದಯವಿಟ್ಟು ಈ ಪ್ರಶ್ನಪತ್ರಿಕೆಯ ಕೆಳಗಡೆ ತಪ್ಪದೆ ಹಂಚಿಕೊಳ್ಳಿ..ನಿಮ್ಮ ಬಾಗವಹಿಸುವಿಕೆ ಹಾಗೂ ಅನಿಸಿಕೆ/ಅಭಿಪ್ರಾಯಗಳು ನಮ್ಮ ಮುಂದಿನ ಹೆಜ್ಜೆಗೆ ಸಹಕಾರಿಯಾಗುತ್ತದೆ...

1. ಮದರ್ ತೆರೇಸಾ ಅವರಿಗೆ ಪೋಪ್ ಫ್ರಾನ್ಸಿಸ್ ಸಂತ ಪದವಿಯನ್ನು ನೀಡಿ ಗೌರವಿಸಿದ್ದಾರೆ ಈ ಸಂತ ಪದವಿ ಪಡೆದ ಮೊದಲ ವ್ಯಕ್ತಿ ಯಾರು ?
ಆಗ್ಸಬರ್ಗ್ ಅರ್ಲಿಚ್
ಪೋಪ್ ಬೆನಟಿಕ್ಸ
ಜಾನ್ ಪಾಲ್
ಹಡ್ಡಾಡ್ ಆ್ಯಂಡ್ಡಿನೋ

ಆಗ್ಸಬರ್ಗ್ ಅರ್ಲಿಚ್

2. ಗ್ರೀನ್ಲ್ಯಾಂಡ್ ನಲ್ಲಿ ೩೭೦ ಕೋಟಿ ವರ್ಷಗಳ ಹಿಂದೆಯೇ ಜೀವಿಗಳು ಇರುವ ಬಗ್ಗೆ ಅತ್ಯಂತ ಹಳೆಯ ಪಳೆಯುಳಿಕೆ ಪತ್ತೆ ಯಾಗಿದ್ದು ಈ ಸಂಶೋಧನೆ ನೇತೃತ್ವವನ್ನು ವಹಿಸಿಕೊಂಡ ವ್ಯಕ್ತಿ ಯಾರು ?
ಸ್ಟೀಫನ್ಸನ್ ಮಾರ್ಕ್ಸ್
ಅಲೆಸ್ಟನ್ ಕೋಕ್
ಅಲೆನೆ ನೆಟಮನ್
ಯುಯೊತ್

ಅಲೆನೆ ನೆಟಮನ್

3. ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ವೇಗವಾಗಿ ೧೦೦ ವಿಕೆಟ್ ಕಬಳಿಸಿದ ನೊತನ ವಿಶ್ವದಾಖಲೆ ಮಾಡಿದ ಆಟಗಾರ ಯಾರು?
ಮಿಚೆಲ್ ಸ್ಟ್ರಾರ್ಕ
ಆರ್ ಅಶ್ವೀನ್
ಆ್ಯಂಡರ್ಸನ್
ಜಾನ್ಸ್ ನ

ಮಿಚೆಲ್ ಸ್ಟ್ರಾರ್ಕ

4. ೨೦೧೬ ನೇ ಸಾಲಿನ ಸಂಗೀತ ಕಲಾನಿಧಿ ಪ್ರಶಸ್ತಿ ಪಡೆದವರು ಯಾರು?
ಎಂ ಕನ್ಯಾಕುಮಾರಿ
ಸಾವಿತ್ರಬಾಯಿ
ಟಿ ಸಶಿಲಮ್ಮ
ಗಾಯಿತ್ರಿ ದೇವಿ

ಎಂ ಕನ್ಯಾಕುಮಾರಿ

5. ದೇಶದ ಮೊದಲ ಜಲ ಮೆಟ್ರೋ ಯೋಜನೆ ಪಾರಂಭವಾಗಿದ್ದು ಯಾವ ರಾಜ್ಯದಲ್ಲಿ ?
ಅಸ್ಸಾಂ
ಪ.ಬಂಗಾಳ
ಕೇರಳ
ತಮಿಳನಾಡು

ಕೇರಳ

6. ೨೦೧೬ ನೇ ಸಾಲಿನ ರಾಜೀವ್ ಗಾಂಧಿ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಯಾರಿಗೆ ಲಭಿಸಿದೆ?
ಎಂ ಕನ್ಯಾಕುಮಾರಿ
ಸುಧಾ ಪಟೇಲ್
ಶುಭಾ ಮುದ್ಗಲ್
ಸುಚಿತ್ರಾ ..ಮುದ್ಗಲ್

ಶುಭಾ ಮುದ್ಗಲ್

7. ಬನ್ವಾರಿಲಾಲ್ ಪುರೋಹಿತ್ ರವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದಾರೆ ?
ಮಣಿಪುರ
ಅಸ್ಸಾಂ
ಪಂಜಾಬ್
ಛತ್ತೀಸಘಡ

ಅಸ್ಸಾಂ

8. ಆರ್.ಬಿ.ಆಯ್ ನೊತನ ಗವರ್ನರ್ ಆಗಿ ಆಯ್ಕೆಯಾದ ಉರ್ಜಿತ್ ಪಟೇಲ್ ರವರು ಎಷ್ಟನೆಯ ಗವರ್ನರ್ ಆಗಿ ನೇಮಕಗೊಂಡರು ?
೨೩
೨೫
೨೪
೨೦

೨೪

9. ಎಷ್ಟನೆಯ ತಿದ್ದುಪಡಿ ಮೂಲಕ ದೆಹಲಿಯನ್ನು ರಾಷ್ಟ್ರೀಯ ರಾಜಧಾನಿಯನ್ನಾಗಿ ಮಾಡಲಾಯಿತ್ತು?
೫೯
೬೩
೬೪
೬೯

೬೯

10. ವಿಜಯನಗರ ಸಾಮ್ರಾಜ್ಯವನ್ನು ಕುರಿತು " ಮರೆತುಹೋದ ಸಾಮ್ರಾಜ್ಯ"" ಎಂಬ ಗ್ರಂಥ ಬರೆದವರು ಯಾರು ?
ರಾಬರ್ಟ್ ಸಿವೆಲ್
ಸೊರ್ಯನಾರಾಯಣ್
ಮೈಕಲ್ ಡೀಸೊಜ್
ಶ್ರೀನಾಥ

ರಾಬರ್ಟ್ ಸಿವೆಲ್

11. ಬ್ರೆಜಿಲ್ ನ ನೊತನ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡವರು ಯಾರು ?
ಜಾನ್ ಟೊಮ್
ಮೈಕಲ್ ಟೇಮರ್
ದಿಲ್ಮಾ ಹುಸೇನ್
ಮೈಕಲ್ ಹೈ ಡ್ಯೊ

ಮೈಕಲ್ ಟೇಮರ್

12. ಸ್ಟೋರಿ ಆಫ್ ಎ ಮಾಡರ್ನ್ ಸ್ಪೋಟಿಂಗ್ ಫೆನಾಮಿನನ್ '' ಇದು ಯಾವ ಕ್ರಿಕೆಟ್ ಗಿನ ಆತ್ಮಕಥೆ ಆಗಿದೆ ?
ಡೇವಿಡ್ ವಾರ್ನರ್
ಎ ಬಿ ಡಿವಿಲಿಯರ್ಸ್
ಕ್ರಿಸಗೆಲ್
ತಿಲಕರತ್ನ ದಿಲ್ಶಾನ್

ಎ ಬಿ ಡಿವಿಲಿಯರ್ಸ್

13. ೧೯೩೮ ರಲ್ಲಿ ಜವಹರಲಾಲ್ ನೆಹರು ಅವರು ಆರಂಭಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಯಾವ ವರ್ಷ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿತ್ತು ?
೨೦೦೪
೧೯೯೮
೨೦೧೧
೨೦೦೮

೨೦೦೮

14. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಮತ್ತೆ ಯಾರ ಸಂಪಾದಕತ್ವದಲ್ಲಿ ಹೊರಬರಲಿದೆ?
ಸಂಜೀವ್ ಮೂರ್ತಿ
ದಿನೇಶ ಶರ್ಮ
ನೀಲಭ್ ಮಿಶ್ರಾ
ಅರುನಾಭ ಕಶ್ಯಪ್ಪ್

ನೀಲಭ್ ಮಿಶ್ರಾ

15. ಕರ್ನಾಟಕದ ೩ ನೇಯ ಕೃಷ್ಣ ಮೃಗ ವನ್ಯಜೀವಿಧಾಮ ಎಂಬ ಕೀರ್ತಿಯು ಈ ಅರಣ್ಯಕ್ಕೆ ಸಲ್ಲುವುತ್ತದೆ?
ರಾಣೇಬೆನ್ನೊರು
ಉಮ್ಮತ್ತೊರು ಅರಣ್ಯ
ಹಂಗರಿ ಅರಣ್ಯ
ನೇಫಾತ ಗೊಡು ಅರಣ್ಯ

ಉಮ್ಮತ್ತೊರು ಅರಣ್ಯ

16. ಅಂಕಸಮುದ್ರ ಕರೆಯನ್ನು ಸಂರಕ್ಷಿತ್ ಪಕ್ಷಿಧಾಮ ಎಂದು ಘೋಷಿಸಲು ಮುಂದಾಗಿದ್ದು ಈ ಅಂಕಸಮುದ್ರ ಕರೆ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
ಬಳ್ಳಾರಿ
ಧಾರಾವಾಡ
ಬೆಂಗಳೂರು
ಬೀದರ

ಬಳ್ಳಾರಿ

17. ಸುಂದರ್ ಬರ್ಡ್ ವಿಂಗ್ ಚಿಟ್ಟೆಯನ್ನು "" ರಾಜ್ಯ ಚಿಟ್ಟೆ "" ಎಂದು ಘೋಷಿಸಲು ಈ ಕೆಳಗಿನ ಯಾವ ರಾಜ್ಯದ ವನ್ಯ ಜೀವಿ ಮಂಡಳಿ ನಿರ್ಧರಿಸಿದೆ ?
ತೆಲಂಗಾಣ
ಗುಜರಾತ್
ಕರ್ನಾಟಕ
ಪ.ಬಂಗಾಳ

ಕರ್ನಾಟಕ

18. ಟಾಸ್ "" ಕೇಂದ್ರ ವಾರ್ತಾ ಸಂಸ್ಥೆಯು ಯಾವ ದೇಶದಲ್ಲಿದೆ ?
ರಷ್ಯಾ
ಜಪಾನ್
ಇಂಗ್ಲೆಂಡ್
ಪ್ರಾನತ

ರಷ್ಯಾ

19. ವಿದ್ಯುತ್ ಶಕ್ತಿಯನ್ನು ಶಾಖಶಕ್ತಿಯಾಗಿ ಪರಿವರ್ತಸುವ ಸಾಧನ ಯಾವುದು?
ಬಲ್ಬ್
ಡೈನಮೊ
ಸೌರಕೋಶ
ಹೀಟರ್

ಹೀಟರ್

20. ವೃಷಭಾವತಿ"" ನದಿ ಇದು ಯಾವ ನದಿಯ ಉಪನದಿಯಾಗಿದೆ ?
ಹೇಮಾವತಿ
ಅರ್ಕಾವತಿ
ಕೃಷ್ಣಾ
ಎಲ್ಲಾ ತಪ್ಪು

ಅರ್ಕಾವತಿ

21. ೨ನೇ ಸಾರ್ಕ್ ಸಮ್ಮೇಳನ ನಡೆದದ್ದು ಎಲ್ಲಿ?
ಢಾಕಾ
ಕಠ್ಮಂಡ
ಬೆಂಗಳೂರು
ಮಾಲೆ

ಬೆಂಗಳೂರು

22. BRIC ದೇಶಗಳ ಮೊದಲ ಶೃಂಗಸಭೆ ನಡೆದದ್ದು ಯಾವ ದೇಶದಲ್ಲಿ?
ರಷ್ಯಾ
ಚೀನಾ
ಬ್ರೆಜಿಲ್
ಭಾರತ

ರಷ್ಯಾ

23. ನ್ಯಾಟೋ ದ ಕೇಂದ್ರ ಕಛೇರಿ ಯಾವ ಇರುವುದು ಎಲ್ಲಿ?
ಜಿನಿವಾ
ಜರ್ಕಾತ್
ಬ್ರೂಸೆಲ್ಸ್
ಪ್ಯಾರಿಸ್

ಬ್ರೂಸೆಲ್ಸ್

24. ಸರ್ವಪಲ್ಲಿ ರಾಧಾಕೃಷ್ಟನ್ ಜನಿಸಿದ ವರ್ಷ?
ಸೆಪ್ಟೆಂಬರ್5 1882
ಸೆಪ್ಟೆಂಬರ್5 1884
ಸೆಪ್ಟೆಂಬರ್ 5 1886
ಸೆಪ್ಟೆಂಬರ್ 5 1888

ಸೆಪ್ಟೆಂಬರ್ 5 1888

25. ರಾಧಾಕೃಷ್ಟನ್ ತಂದೆ- ತಾಯಿಯ ಹೆಸರೇನು?
ವೀರರಾಜು- ಸೀತಾದೇವಿ
ವೀರಸ್ವಾಮಿ-ಮೀನಾಕ್ಷಿ
ವೀರಸ್ವಾಮಿ- ಸೀತಮ್ಮ
ವೀರಸ್ವಾಮಿ- ಲಕ್ಷ್ಮಿ

ವೀರಸ್ವಾಮಿ- ಸೀತಮ್ಮ

26. ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನ ವಾಗಿದ್ದರೆ ಅದು _____________
ಸಾಮಾನ್ಯವಾಕ್ಯ
ಮಿಶ್ರವಾಕ್ಯ
ಸಂಯೋಜಿತ ವಾಕ್ಯ
ವಿಶೇಷ ವಾಕ್ಯ

ಮಿಶ್ರವಾಕ್ಯ

27. ಇವುಗಳಲ್ಲಿ ಸಂಭವನಾರ್ಥಕ ರೂಪ ಹೊಂದಿರುವ ಪದ________
ಬರೆಯೋಣ
ಬರೆಯಾನು
ಬರೆದಾನು
ಬರೆಯಿರಿ

ಬರೆದಾನು

28. ಸಂಭೋದನೆಯ ಮುಂದೆ ಅಲ್ಲದೇ ಕರ್ತೃ,ಕರ್ಮ ಹಾಗೂ ಕ್ರಿಯಾಪದಗಳಿಗೆ ವಿಶೇಷಣಗಳು ಬಂದಾಗ ಕೊನೆಯ ಪದವನ್ನು ಬಿಟ್ಟು ಉಳಿದ ಪದಗಳ ಮುಂದೆ ಬಳಸುವ ಲೇಖನ ಚಿಹ್ನೆ ಯಾವುದು?
ಅಲ್ಪವಿರಾಮ
ಅರ್ಧವಿರಾಮ
ಆವರಣ ಚಿಹ್ನೆ
ವಾಕ್ಯವೇಷ್ಟನ ಚಿಹ್ನೆ

ಅಲ್ಪವಿರಾಮ

29. ಚೆಲುವಿಕೆ ಪದವು ಈ ವ್ಯಾಕರಣಾಂಶಕ್ಕೆ ಸೇರಿದೆ
ಕೃದಂತ ನಾಮ
ಕೃದಂತ ಅವ್ಯಯ
ಕೃನ್ನಾಮ
ಕೃದಂತ ಭಾವನಾಮ

ಕೃದಂತ ಭಾವನಾಮ

30. ಶ್ವಾಸೋಚ್ಛ್ವಾಸ ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ?
ಯಣ್ ಸಂಧಿ
ಲೋಪ ಸಂಧಿ
ಗುಣ ಸಂಧಿ
ಸವರ್ಣದೀರ್ಘ ಸಂಧಿ

ಗುಣ ಸಂಧಿ

31. ತೀರ್ದುಪುದೆ ಪದದ ಹೊಸಗನ್ನಡ ರೂಪ ಏನು ?
ತೀರುವುದೆ
ತೀರುವುದು
ತೀರುತ್ತದೆ
ತೀರುತ್ತದೆಯೇ

ತೀರುವುದೆ

32. ಅದೇ ನನ್ನ ಮನೆ. ಇಲ್ಲಿ ಅದೇ ಎನ್ನುವುದು ಯಾವ ಅವ್ಯಯಕ್ಕೆ ಉದಾಹರಣೆಯಾಗಿದೆ ?
ಸಂಬಂಧರ್ಥಾಕಾವ್ಯಯ
ಸಾಮಾನ್ಯಾವ್ಯಯ
ನಿಪಾತಾವ್ಯಯ
ಅವಧಾರಣಾರ್ಥಕಾವ್ಯಯ

ಅವಧಾರಣಾರ್ಥಕಾವ್ಯಯ

33. ಮುಕ್ಕಣ್ಣು ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
ದ್ವಿಗು ಸಮಾಸ
ಅಂಶಿ ಸಮಾಸ
ತತ್ಪುರುಷ ಸಮಾಸ
ಬಹುವ್ರೀಹಿ ಸಮಾಸ

ದ್ವಿಗು ಸಮಾಸ

34. ಕಪರ್ದಿ ಪದದ ಅರ್ಥ ತಿಳಿಸಿ ______
ಪಾರ್ವತಿ
ಶಿವ
ಬೇಟೆಗಾರ
ಅರ್ಜುನ

ಶಿವ

35. ಉಡಿತುಂಬಿ ಈ ಸಮಾಸ ಪದದ ವಿಗ್ರಹ ರೂಪ
ಉಡಿಗೆ + ತುಂಬಿ
ಉಡಿಯಲ್ಲಿ + ತುಂಬಿ
ಉಡಿಉನ್ನು + ತುಂಬಿ
ಉಡಿಯ + ತುಂಬಿ

ಉಡಿಉನ್ನು + ತುಂಬಿ

36. ಗಾವರ ಪದದ ಅರ್ಥ __________
ಗಮಾರ
ಗದ್ದಲ
ದಡ್ಡ
ಪ್ರಶಾಂತ

ಗದ್ದಲ

37. ಸಕ್ಕದಮಂ ಪದದಲ್ಲಿ ಬಂದಿರುವ ವಿಭಕ್ತಿಯ ಹೆಸರು______
ಪ್ರಥಮ
ದ್ವಿತೀಯ
ತೃತೀಯ
ಚತುರ್ಥಿ

ದ್ವಿತೀಯ

38. ನಿತ್ಯ ಅನ್ನದಾನ ಇರಲು ಭಯವು ಏತಕೆ - ಈ ವಾಕ್ಯದಲ್ಲಿರುವ ಕೃದಂತಾವ್ಯಯ ಪದ ಯಾವುದು?
ನಿತ್ಯ
ಅನ್ನದಾನ
ಏತಕೆ
ಇರಲು

ಇರಲು

39. ಬಂಗಾರದ ಮೋರೆ ತೊಳೆದೇನ. ಈ ವಾಕ್ಯವು ಯಾವ ಅಲಂಕಾರಕ್ಕೆ ಉದಾಹರಣೆಯಾಗಿದೆ ?
ಉಪಮಾಲಂಕಾರ
ಉತ್ಪ್ರೇಕ್ಷಾಲಂಕಾರ
ಅರ್ಥಾಂತರಾನ್ಯಾಸ ಅಲಂಕಾರ
ರೂಪಕಾಲಂಕಾರ

ರೂಪಕಾಲಂಕಾರ

40. ಬಟಾಟೆ ಪದವು ಯಾವ ಭಾಷೆಯಿಂದ ಕನ್ನಡಕ್ಕೆ ಬಂದಿದೆ ?
ಪರ್ಷಿಯನ್
ಪೋರ್ಚುಗೀಸ್
ಸಂಸ್ಕೃತ
ಇಂಗ್ಲೀಷ್

ಪೋರ್ಚುಗೀಸ್

41. ಬೇರೊಬ್ಬ ಪದವು ಯಾವ ಅಕ್ಷರ ಗಣಕ್ಕೆ ಸೇರಿದೆ?
ಭ ಗಣ
ಯ ಗಣ
ಸ ಗಣ
ತ ಗಣ

ತ ಗಣ

42. ಕೆಳಗಿನ ಪದಗಳಲ್ಲಿ ಯಾವುದು ತದ್ಧಿತಾಂತ ಅವ್ಯಯ ಪದವಾಗಿದೆ ?
ದೊಡ್ಡತನ
ನಿನಗೋಸ್ಕರ
ಮನವೊಲಿಸು
ಕನ್ನಡಿಗ

ನಿನಗೋಸ್ಕರ

43. ಮಣೆಹಾಕು ಎಂಬುದು ___________
ನುಡಿಗಟ್ಟು
ಪಡೆನುಡಿ
ಅಜ್ಞಾರ್ಥ
ಕ್ರಿಯಾಪದ

ನುಡಿಗಟ್ಟು

44. ಅಂಥ ಲೋಕ ಉಂಟೆ ಎಂಬುದು _________ ಪದ.
ದಿಗ್ವಾಚಕ
ಪರಿಮಾಣವಾಚಕ
ಪ್ರಕಾರವಾಚಕ
ಯಾವುದೂ ಅಲ್ಲ

ಪ್ರಕಾರವಾಚಕ

45. ಅರಳಸರಳನೆಂದರೆ _____________.
ಕರ್ಣ
ಹರಿಶ್ಚಂದ್ರ
ಅರ್ಜುನ
ಮನ್ಮಥ

ಮನ್ಮಥ

46. ರಾಮನು ಹೊಲವನ್ನು ಕೊಂಡನು. ರಾಮನಿಂದ ಹೊಲವು ಕೊಳ್ಳಲ್ಪಟ್ಟಿತು. ಇಲ್ಲಿ_________ ಪ್ರಯೋಗಗಳಾಗಿವೆ.
ಕರ್ತರಿ
ಕರ್ಮಣಿ
ಕರ್ತೃಪದ
ಕರ್ತರಿ ಕರ್ಮಣಿ

ಕರ್ತರಿ ಕರ್ಮಣಿ

47. ಸೋಬಾನೆ ಚಿಕ್ಕಮ್ಮನ ಪದಗಳು ಈ ಕೃತಿಯ ಕರ್ತೃ __________.
ಸಾರಾ ಅಬೂಬಕ್ಕರ್
ಎಚ್.ಎಲ್. ನಾಗೇಗೌಡ
ಬಿ.ಎನ್.ಸತ್ಯನಾರಾಯಣರಾವ್
ಡಿ.ಎಸ್. ಜಯಪ್ಪಗೌಡ

ಎಚ್.ಎಲ್. ನಾಗೇಗೌಡ

48. ಏಳು ಸುತ್ತಿನ ಕೋಟೆ ಇದು ಯಾರ ಕವನ ಸಂಕಲನ?
ಪಿ.ಲಂಕೇಶ್
ತೀ.ನಂ.ಶ್ರೀ
ಎಂ.ವ್ಹಿ.ಇನಾಂದಾರ್
ಬಿ.ಸಿ.ರಾಮಚಂದ್ರಶರ್ಮ

ಬಿ.ಸಿ.ರಾಮಚಂದ್ರಶರ್ಮ

49. ) ಬೋಧನಾ ವಿಧಾನವು ಒಂದು ತತ್ವವಾಗಿದೆ. --------
ಶಾಸ್ತ್ರವಾಗಿದೆ
ಕಲೆಯಾಗಿದೆ
ಹಕ್ಕಾಗಿದೆ
ಸುಧಾರಣೆ ಬೇಕಿಲ್ಲ

ಕಲೆಯಾಗಿದೆ

50. ತಕ್ಕನಿತು ಪದವು ಯಾವ ಸಂಧಿಗೆ ಉದಾಹರಣೆಯಾಗಿದೆ ?
ಯಣ್ ಸಂಧಿ
ಲೋಪಸಂಧಿ
ಸವರ್ಣದೀರ್ಘಸಂಧಿ
ಆದೇಶ ಸಂಧಿ

ಲೋಪಸಂಧಿ
(answers will be displayed under the every questions)

Score =
Correct answers:

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ