developer service
send request to 8748022728
to join our whatsap group..or
join directly
👉 *( ಗ್ರೂಪ್ ನಿಯಮಗಳು ಅನ್ವಹಿಸುತ್ತದೆ.. ದಯವಿಟ್ಟು ಗ್ರೂಪ್ ನಿಯಮಗಳಿಗೆ ಬದ್ಧರಾಗಿದ್ದಲ್ಲಿ ಮಾತ್ರ ಸೇರಿಕೊಳ್ಳಿ )* 👈
ಸಾಹಿತ್ಯ ಚಿಂತನ whatsapp ಗ್ರೂಪ್ ರೂಲ್ಸ್
Rules 1) ಗ್ರೂಪಿನಲ್ಲಿ ಅನಾವಶ್ಯಕ ಚರ್ಚೆ ಮಾಡದಿರಿ..
Rules 2) ಯಾವುದೇ ಕಾರಣಕ್ಕೂ ಇನ್ನೊಬ್ಬರನ್ನು ನಿಂದಿಸುವ ಪೋಸ್ಟ್ಗಳನ್ನು ಸೆಂಡ್ ಮಾಡದಿರಿ..
Rules 3) ಹಣ ಗಳಿಸಿ.. talktime ಪಡೆಯಿರಿ.. ಈ ತರಹದ postಗಳನ್ನು ಕಳುಹಿಸದಿರಿ.
Rules 4) "ಹತ್ತು ಜನರಿಗೆ ಕಳುಹಿಸಿ ಚಮತ್ಕಾರ ನೋಡಿ " ರೀತಿಯ message ಗಳನ್ನು ಕಳುಹಿಸ ಬೇಡಿ
Rules 5) ಗ್ರುಪ್ ನಲ್ಲಿ ಇರಲು.. ಗ್ರುಪ್ ಗೆ ಸಂಬಂಧಿಸಿದ postಗಳನ್ನು ಹಾಕುತ್ತಲೇ ಇರಿ..
Rules 6) ಮಾತು ಬೆಳ್ಳಿ ಮೌನ ಬಂಗಾರ ಸಂದೇಶಗಳು ವಜ್ರ ಎನ್ನುವುದು ನೆನಪಿರಲಿ ..
Rules 7) ನಿಮ್ಮೆಲ್ಲರ ಅನಿಸಿಕೆಗಳಿಗೆ ಮುಕ್ತವಾದ ಸ್ವಾಗತವಿದೆ..
Rules 8) gm/gn ಚ ಆಯ್ತಾ.. ತಿಂಡಿ ಆಯ್ತಾ? ಈ ತರದ ಸಂದೇಶಗಳಿಗೆ ಇಲ್ಲಿ ಅವಕಾಶಗಳಿರೋದಿಲ್ಲ..
Rules 9) ಯಾವುದೇ ರೀತಿಯ ಸುದ್ದಿ(news) ಗಳಿಗೆ ಇಲ್ಲಿ ಅವಕಾಶಗಳಿಲ್ಲ..
Rules 10) ಇದು ಸಾಹಿತ್ಯಕ್ಕೆ ಸಂಬಂಧಿಸಿದ ಗ್ರೂಪ್.. ಆದ್ದರಿಂದ ಇಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಯಾವುದೇ ಫಾರ್ಮೇಟ್ ಗಳಲ್ಲಿ ಕೂಡ ಹಂಚಿಕೊಳ್ಳಬಹುದು..
(ಕಥೆ. ಕಾದಂಬರಿ. ಕವನಗಳು. ಭಾವಗೀತೆಗಳು. ಜನಪದ ಗೀತೆಗಳು.ದೇಶಭಕ್ತಿಗೀತೆಗಳು. ಚುಟುಕುಗಳು. ಕಥೆಗಳು.mp3. ವೀಡಿಯೋ. pdf. image. text documents ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಪತ್ರಿಕೆಗಳು)
Rules 11) ಇಲ್ಲಿ ತುಳು, ಕನ್ನಡ, ಹಿಂದಿ ಮತ್ತು ಆಂಗ್ಲ ಭಾಷೆಗೆ ಮಾತ್ರ ಅವಕಾಶ ಇರುತ್ತದೆ..
Rules 12) ಗ್ರೂಪ್ ನಿಯಮಗಳನ್ನು ಮೀರಿದಲ್ಲಿ ಸದಸ್ಯತ್ವನದಿಂದ ಹಿಂತೆಗಿಯಲಾಗುವುದು..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ